23-1-2025 ರಂದು ಕರ್ತವ್ಯಭೋಧ ದಿನದ ಕಾರ್ಯಕ್ರಮ ರಾಷ್ಟ್ರೋತ್ಥಾನ ಪ್ರೌಢಶಾಲೆ ಹಾಗೂ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಆಶ್ರಯದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಸಹಸಂಘಟನಾ ಕಾರ್ಯದರ್ಶಿಯಾದ ಶ್ರೀ ಆರ್. ಕೊಟ್ಟಪ್ಪ, ಶ್ರೀ ವೆಂಕಟೇಶ್ ನಾಯ್ಕ್ ಶ್ರೀ ಬಿ ವಿ ಬಡಗೇರ್ ಶ್ರೀ ಬಸವರಾಜ್ ಶ್ರೀ ವಿನಯ್ ಶ್ರೀ ವೀರೇಶ್, ಶ್ರೀಮತಿ ವರದ, ಶ್ರೀಮತಿ ಕೊಟ್ರೆರೇಶ್ವರಿ ಶ್ರೀಮತಿ ಕವಿತಾ ಶ್ರೀಮತಿ ಗೀತಾ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಸಂಘ ಬಳ್ಳಾರಿ ಜಿಲ್ಲೆ ಜಿಲ್ಲೆಯ 23-1-2025 ರಂದು ಸಂಕಲ್ಪ ದಿನ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ಕಾರ್ಯಕ್ರಮವನ್ನು ೩ ಸ್ಥಳಗಳಲ್ಲಿ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಸಂಸ್ಥೆಗಳ ಪದಾಧಿಕಾರಿಗಳು ನಮ್ಮ ಸಂಘದ ಶ್ರೀ ಗುಂಡಾಚಾರ್ ಶ್ರೀ ರಮೇಶ್ ಇವರು ಭಾಗವಹಿಸಿದ್ದರು
ಕರ್ನಾಟಕ ರಾಜ್ಯದ ಮಾಧ್ಯಮಿಕ ಶಿಕ್ಷಕ ಸಂಘ, ಮೈಸೂರು ಜಿಲ್ಲಾ ಘಟಕದ ವತಿಯಿಂದ ಕರ್ತವ್ಯ ಬೋಧ ದಿವಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ೩೮ ಶಿಕ್ಷಕರು ಭಾಗವಹಿಸಿದ್ದರು.