ವೃತ್ತಿ ಶಿಕ್ಷಣ (ಜೆ.ಓ.ಸಿ)ನೌಕರರ ಸೇವಾಖಾಯಂ ವಿಚಾರದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಪ್ರಮುಖ ಪಾತ್ರ ನಿರ್ವಹಿಸಿದ್ದು ಶಿಕ್ಷಕರಿಗೆ ತಿಳಿದ ಸಂಗತಿ ಆದ್ದರಿಂದ ಇಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಿಕ ಶಿಕ್ಷಕ ಸಂಘದ ಸಭೆಯ ನಿಮಿತ್ತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿಯಾದ ಶ್ರೀ ವೃಷಬೇಂದ್ರಸ್ವಾಮಿ ಹಾಗೂ ಪ್ರಾಂತ ಉಪಾಧ್ಯಕ್ಷರಾದ ಗಂಗಾಧರಾಚಾರಿ. ಇವರುಗಳಿಗೆ ಶಿಕ್ಷಕರು ಮತ್ತು ಉಪನ್ಯಾಸಕರು (ಜೆ.ಓ.ಸಿ) ತಮ್ಮ ಹಿಂದಿನ ಸೇವೆ ಪರಿಗಣಿಸಿ ನಿಶ್ಚಿತ ಪಿಂಚಣಿ ನೀಡಲು ಶಿಕ್ಷಕ ಸಂಘಕ್ಕೆ ಮನವಿ ಸಲ್ಲಿಸಿ ಬೆಂಬಲ ಕೋರಿದರು.

ವೃತ್ತಿ ಶಿಕ್ಷಣ (ಜೆ.ಓ.ಸಿ) ನೌಕರರ ಸೇವಾಖಾಯಂ ವಿಚಾರದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಪ್ರಮುಖ ಪಾತ್ರ ನಿರ್ವಹಿಸಿದ್ದು ಶಿಕ್ಷಕರಿಗೆ ತಿಳಿದ ಸಂಗತಿ ಆದ್ದರಿಂದ ಇಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಿಕ ಶಿಕ್ಷಕ ಸಂಘದ ಸಭೆಯ ನಿಮಿತ್ತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿಯಾದ ಶ್ರೀ ವೃಷಬೇಂದ್ರಸ್ವಾಮಿ ಹಾಗೂ ಪ್ರಾಂತ ಉಪಾಧ್ಯಕ್ಷರಾದ ಗಂಗಾಧರಾಚಾರಿ. ಇವರುಗಳಿಗೆ ಶಿಕ್ಷಕರು ಮತ್ತು ಉಪನ್ಯಾಸಕರು (ಜೆ.ಓ.ಸಿ) ತಮ್ಮ ಹಿಂದಿನ ಸೇವೆ ಪರಿಗಣಿಸಿ ನಿಶ್ಚಿತ ಪಿಂಚಣಿ ನೀಡಲು ಶಿಕ್ಷಕ ಸಂಘಕ್ಕೆ ಮನವಿ ಸಲ್ಲಿಸಿ ಬೆಂಬಲ ಕೋರಿದರು.