ಯೋಜನಾ ಬೈಠಕ್

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ೨೦೨೫-೨೬ ನೇ ವರ್ಷದ ವಾರ್ಷಿಕ ಯೋಜನಾ ಬೈಠಕ್ ‘ಕೇಶವಶಿಲ್ಪ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರಿನಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಶ್ರೀ ತಿಪ್ಪೇಸ್ವಾಮಿಯವರು, ಶ್ರೀ ಜಿ. ಲಕ್ಷ್ಮಣ ರಾಷ್ಟ್ರೀಯ ಸಹ ಸಂಘಟನಾ ABRSM, ಡಾ ಶಿವಪೂಜಿ ಕೋಟಿ ರಾಜ್ಯ ಸಂಯೋಜಕರುABRSM, ರಾಜ್ಯ ಅಧ್ಯಕ್ಷರಾದ ಸಂದೀಪ ಬೂದಿಹಾಳ ಮತ್ತು ರಾಜ್ಯ ಪದಾಧಿಕಾರಿಗಳು ಯೋಜನಾ ಬೈಠಕ್‌ನಲ್ಲಿ ಭಾಗವಹಿಸಿದ್ದರು.

Highslide for Wordpress Plugin