ಶಹಾಪುರದ ಚಾಮನಾಳದಲ್ಲಿ ಕರ್ತವ್ಯಬೋಧ ದಿವಸ್
ಯಾದಗಿರಿ ಜಿಲ್ಲೆಯ, ಶಹಾಪುರ ತಾಲ್ಲೂಕಿನ ಚಾಮನಾಳದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯ ಬೋಧ ದಿವಸ್ ಕಾರ್ಯಕ್ರಮವು ದಿನಾಂಕ 22-1-26 ಗುರುವಾರದಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂ ಸುಮಾರು 100 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಬಿಆರ್ಎಸ್ಎಂನ ಶಾಲಾ ಶಿಕ್ಷಣದ ಅಖಿಲ ಭಾರತ ಪ್ರಮುಖ್ ಶ್ರೀ ಶಿವಾನಂದ ಸಿಂಧನಕೇರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು, ಹಿರಿಯ ಉಪನ್ಯಾಸಕ ಶ್ರೀ ಗುರುನಾಥ ದೇಸಾಯಿ ಅವರು ಸಂಕಲ್ಪ ಬೋಧಿಸಿದರು.

ಹುಬ್ಬಳ್ಳಿಯ ವಿಜಯನಗರ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಕರ್ತವ್ಯ ಬೋಧ ಕಾರ್ಯಕ್ರಮ
