ದಿನಾಂಕ ೧೬-೩-೨೪ರಂದು ತುಮಕೂರಿನ ಕನ್ನಡ ಭವನದಲ್ಲಿ – ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಪದಾಧಿಕಾರಿಗಳ ಹಾಗು ಸರ್ವಸದಸ್ಯರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರು – ಶ್ರೀ ಕೆ. ಎಸ್. ಸಿದ್ಧಲಿಂಗಪ್ಪ, ಅಧ್ಯಕ್ಷರು – ಶ್ರೀ ಯೋಗಾನಂದ. ಎಸ್., ;
ಉಪಾಧ್ಯಕ್ಷರು – ೧. ಶ್ರೀ ಜಗದೀಶ ಕಣಕಾಲ, ೨. ಶ್ರೀಮತಿ ಅಕ್ಕಮ್ಮ, ೩. ಶ್ರೀ ಹೆಚ್. ಆರ್. ಗಂಗಾಧರಯ್ಯ, ೪. ಶ್ರೀ ಗಂಗಾಧರ ;
ಪ್ರಧಾನಕಾರ್ಯದರ್ಶಿ – ಶ್ರೀ ಅಜಯ್ ಕುಮಾರ್ ; ಖಜಾಂಚಿ – ಶ್ರೀ ಸತ್ಯಪ್ರಕಾಶ್ ;
ಕಾರ್ಯದರ್ಶಿಗಳು – ೧. ಶ್ರೀ ಡಿ. ಕೆ. ರಾಮಕೃಷ್ಣಯ್ಯ, ೨. ಶ್ರೀಮತಿ ಬಿ. ಲೀಲಾ, ೩. ಶ್ರೀ ಜಗದೀಶ್ ಹೆಚ್. ಎಲ್., ೪. ಶ್ರೀ ಕೆ. ಎಸ್. ತೇಜಸ್ವಿ
ಸಂಘಟನಾ ಕಾರ್ಯದರ್ಶಿ – ಶ್ರೀ ಹೆಚ್. ಎಸ್. ನಿಜಗುಣಯ್ಯ
ಕಾರ್ಯಕಾರಿಣಿ ಸದಸ್ಯರು – ೧. ಶ್ರೀ ರಂಗಸ್ವಾಮಯ್ಯ, ೨. ಶ್ರೀ ಯೋಗೀಶ್ ಎ., ೩. ಶ್ರೀ ಗಂಗಾಧರಯ್ಯ ಕೆ. ಎಂ., ೪. ಶ್ರೀ ನಿಜಾನಂದ ಮೂರ್ತಿ. ೫. ಶ್ರೀ ವೆಂಕಟೇಶ ಬಾಬು,
೬. ಶ್ರೀ ನಾಗರಾಜ, ೭. ಶ್ರೀ ಜನಾರ್ಧನಯ್ಯ ಜಿ. ಆರ್., ೮. ಶ್ರೀ ಮಂಜಣ್ಣ ಎಸ್. ಎಸ್., ೯. ಶ್ರೀ ಚಿದಾನಂದ ಸ್ವಾಮಿ ಜಿ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷರೂ ಆದ ಶ್ರೀ ಸಿದ್ಧಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯರಾದ ಶ್ರೀ ವೃಷಭೇಂದ್ರ ಸ್ವಾಮಿ ಹಾಗೂ ವಿಭಾಗ ಪ್ರಮುಖರಾದ ಶ್ರೀ ಉಮೇಶ್ ರವರು ಉಪಸ್ಥಿತರಿದ್ದು ಸಭೆ ಯಶಸ್ವಿಯಾಗಿ ನಡೆಯಲು ಸಹಕರಿಸಿದರು.