Author Archive

ಯೋಜನಾ ಬೈಠಕ್

ಯೋಜನಾ ಬೈಠಕ್

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ೨೦೨೫-೨೬ ನೇ ವರ್ಷದ ವಾರ್ಷಿಕ ಯೋಜನಾ ಬೈಠಕ್ ‘ಕೇಶವಶಿಲ್ಪ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರಿನಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಶ್ರೀ ತಿಪ್ಪೇಸ್ವಾಮಿಯವರು, ಶ್ರೀ ಜಿ. ಲಕ್ಷ್ಮಣ ರಾಷ್ಟ್ರೀಯ ಸಹ ಸಂಘಟನಾ ABRSM, ಡಾ ಶಿವಪೂಜಿ ಕೋಟಿ ರಾಜ್ಯ ಸಂಯೋಜಕರುABRSM, ರಾಜ್ಯ ಅಧ್ಯಕ್ಷರಾದ ಸಂದೀಪ ಬೂದಿಹಾಳ ಮತ್ತು ರಾಜ್ಯ ಪದಾಧಿಕಾರಿಗಳು ಯೋಜನಾ ಬೈಠಕ್‌ನಲ್ಲಿ ಭಾಗವಹಿಸಿದ್ದರು.

ಎಬಿಆರ್‌ಎಸ್‌ಎಂ ನಿಯೋಗದಿಂದ ಕೇಂದ್ರ ಶಿಕ್ಷಣ ಸಚಿವರ ಭೇಟಿ

ಎಬಿಆರ್‌ಎಸ್‌ಎಂ ನಿಯೋಗದಿಂದ ಕೇಂದ್ರ ಶಿಕ್ಷಣ ಸಚಿವರ ಭೇಟಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಾತೃಸಂಸ್ಥೆಯಾದ ಎಬಿಆರ್‌ಎಸ್‌ಎಂ ನಿಯೋಗದಿಂದ ಕೇಂದ್ರ ಶಿಕ್ಷಣ ಸಚಿವರ ಭೇಟಿ ಶಾಲಾ ಮತ್ತು ಉನ್ನತ ಶಿಕ್ಷಣ ಸಮಸ್ಯೆಗಳ ಪರಿಹಾರಕ್ಕಾಗಿ ಬೇಡಿಕೆಗಳು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಉನ್ನತ ಮಟ್ಟದ ನಿಯೋಗವು ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿತು. ನಿಯೋಗವು ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಚಿವರೊಂದಿಗೆ ವಿವರವಾದ ಚರ್ಚೆಯಲ್ಲಿ ಭಾಗವಹಿಸಿ ಮನವಿ […]

Shikshak Samachar May 2025

Shikshak Samachar May 2025

Shikshak Samachar April 2025

Shikshak Samachar April 2025

Shikshak Samachar March 2025

Shikshak Samachar March 2025

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ

ಕರ್ನಾಟಕ ರಾಜ್ಯ ಮಾದ್ಯಮಿಕ ಶಿಕ್ಷಕ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ’ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧಾರವಾಡ ಕೆ ಇ ಬೋರ್ಡ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆತ್ಮೀಯವಾಗಿ ಸ್ವಾಗತಸಿ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಧಾರವಾಡ ಟ್ಯುಟೋರಿಯಲ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊ ನಾಗೇಶ್ ಅಣ್ಣಿಗೇರಿ, ಕಾರ್ಯಕ್ರಮದ ಸಂಚಾಲಕರಾದ ಶ್ರೀ ವಿನಾಯಕ್ ಜೋಶಿ, ಶ್ರೀ ಸುಧೀಂದ್ರ ದೇಶಪಾಂಡೆ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನೀರ್ಸ್, ಲೋಕಲ್ ಸೆಂಟರ್ ಧಾರವಾಡ ಅಧ್ಯಕ್ಷರಾದ ಶ್ರೀ ಸುನಿಲ್ ಬಾಗೇವಾಡಿ, ಕಾರ್ಪೊರೇಟರ್ ಶ್ರೀ ವಿಷ್ಣು ಕೊಲ್ಲಹಳ್ಳಿ,ಸುಭೋದ ಶಿಕ್ಷಣ ಸಮಿತಿ […]

Shikshak Samachar February 2025

Shikshak Samachar February 2025

ವಿವಿಧೆಡೆಗಳಲ್ಲಿ ಕರ್ತವ್ಯಭೋಧ ದಿನ 2025

ವಿವಿಧೆಡೆಗಳಲ್ಲಿ ಕರ್ತವ್ಯಭೋಧ ದಿನ 2025

23-1-2025 ರಂದು ಕರ್ತವ್ಯಭೋಧ ದಿನದ ಕಾರ್ಯಕ್ರಮ ರಾಷ್ಟ್ರೋತ್ಥಾನ ಪ್ರೌಢಶಾಲೆ ಹಾಗೂ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಆಶ್ರಯದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಸಹಸಂಘಟನಾ ಕಾರ್ಯದರ್ಶಿಯಾದ ಶ್ರೀ ಆರ್. ಕೊಟ್ಟಪ್ಪ, ಶ್ರೀ ವೆಂಕಟೇಶ್ ನಾಯ್ಕ್ ಶ್ರೀ ಬಿ ವಿ ಬಡಗೇರ್ ಶ್ರೀ ಬಸವರಾಜ್ ಶ್ರೀ ವಿನಯ್ ಶ್ರೀ ವೀರೇಶ್, ಶ್ರೀಮತಿ ವರದ, ಶ್ರೀಮತಿ ಕೊಟ್ರೆರೇಶ್ವರಿ ಶ್ರೀಮತಿ ಕವಿತಾ ಶ್ರೀಮತಿ ಗೀತಾ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಸಂಘ ಬಳ್ಳಾರಿ ಜಿಲ್ಲೆ ಜಿಲ್ಲೆಯ 23-1-2025 […]

Shikshak Samachar January 2025

Shikshak Samachar January 2025

ಶಿಕ್ಷಣ ಸಂಕುಲದ ಅಭ್ಯಾಸವರ್ಗ

ಶಿಕ್ಷಣ ಸಂಕುಲದ ಅಭ್ಯಾಸವರ್ಗ

ಅರ್ಥಶಾಸ್ತ್ರ, ಧರ್ಮಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಂಬಲಿಸುವ ಶಿಕ್ಷಣ ಇರಬೇಕು. ಉನ್ನತ ಶಿಕ್ಷಣ ನೌಕರಿಗಾಗಿ ಅಲ್ಲ. ನಗರಕ್ಕೆ ಬಂದ ವ್ಯಕ್ತಿಗಳು ಹಳ್ಳಿಗೆ ಮುಖ ಮಾಡದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಶಿಕ್ಷಕರು ಅಧ್ಯಯನ ಶೀಲರಾಗಿರಬೇಕು. ಯಾವುದೇ ದೇಶ, ಆ ದೇಶದಲ್ಲಿಯ ಶಿಕ್ಷಕರ ಬೌದ್ಧಿಕ ಮಟ್ಟಕ್ಕಿಂತ ಮೇಲಕ್ಕೆ ಏರಲಾರದು ಎಂದು ಶಿಕ್ಷಣ ಸಂಕುಲದಿಂದ 1-12-2025 ರಂದು ಆಯೋಜಿಸಲಾಗಿದ್ದ ಕನ್ನಡ, ಸಂಸ್ಕೃತ ಮತ್ತು ಇತಿಹಾಸ ವಿಷಯಗಳ ರಾಜ್ಯ ಮಟ್ಟದ ಶಿಕ್ಷಣತಜ್ಞರ ಕಾರ್ಯಾಗಾರದಲ್ಲಿ ಮಾನ್ಯ ಪಿ.ವಿ.ಕೃಷ್ಣಭಟ್ಟರು ನುಡಿದರು. ಮುಂದುವರೆದು ನಾವೆಲ್ಲ ವೈಚಾರಿಕವಾಗಿ ಸದೃಢರಾಗಬೇಕು ಆತ್ಮವಿಶ್ವಾಸ, […]

Highslide for Wordpress Plugin