Author Archive

ಸಂಕಲ್ಪ ದಿನಾಚರಣೆ - ಬೆಂಗಳೂರು ಉತ್ತರ ಜಿಲ್ಲೆ (ಕರ್ತವ್ಯ ಬೋಧ್ ದಿವಸ್)

ಸಂಕಲ್ಪ ದಿನಾಚರಣೆ – ಬೆಂಗಳೂರು ಉತ್ತರ ಜಿಲ್ಲೆ (ಕರ್ತವ್ಯ ಬೋಧ್ ದಿವಸ್)

ದಿನಾಂಕ: 17-1-26 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಭವ್ಯ ಭಾರತ ದೇಶ ಕಂಡಂತಹ ಶ್ರೇಷ್ಠ ಮಹಾನ್ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷ್ ಚಂದ್ರ ಭೋಸರವರು ಹಾಕಿಕೊಟ್ಟಂತಹ ಆದರ್ಶಗಳು ಮತ್ತು ಮೌಲ್ಯಯುತ ಜೀವನ ಪದ್ಧತಿ, ಇಡೀ ವಿಶ್ವಕ್ಕೆ ನಮ್ಮ ಭವ್ಯ ಸಂಸ್ಕೃತಿಯನ್ನು ಸಾರಿದ ರೀತಿಯಲ್ಲಿ ಒಂದು ಉತ್ತಮವಾದ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಕರ ಮಹತ್ತರ ಪಾತ್ರವನ್ನು ಮಾದರಿಯಾಗಿ ಸಮರ್ಪಣೆ ಮಾಡುವ ನಿಟ್ಟಿನಲ್ಲಿ ಸಂಕಲ್ಪ ದಿನಾಚರಣೆಯನ್ನು ಬೆಂಗಳೂರಿನ ಅಮೃತಹಳ್ಳಿಯ ಗಂಗಮ್ಮ […]

Shikshak Samachar December 2025

Shikshak Samachar December 2025

ವಿವಿಧ ಬೇಡಿಕೆಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನೇತೃತ್ವದಲ್ಲಿ ದಿಟ್ಟ ಹೋರಾಟ

ವಿವಿಧ ಬೇಡಿಕೆಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನೇತೃತ್ವದಲ್ಲಿ ದಿಟ್ಟ ಹೋರಾಟ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ, ಸಂಸ್ಕೃತ ಭಾರತಿ, ದೇಶೀಯ ಭಾಷೆಗಳ ಹಿತರಕ್ಷಣಾ ಒಕ್ಕೂಟ, ಈ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ಶೈಕ್ಷಣಿಕ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ದಿನಾಂಕ ೦೯-೧೨-೨೦೨೫ ರಂದು ಸುವರ್ಣಸೌಧ ಬೆಳಗಾವಿಯಲ್ಲಿ ಒಂದು ದಿವಸದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಪ್ರಮುಖ ಬೇಡಿಕೆಗಳಾದ ೧. ಸರಕಾರ ದ್ವಿಭಾಷಾ ನೀತಿಯನ್ನು ಜಾರಿಮಾಡುವುದನ್ನು ಬಿಟ್ಟು- ತ್ರಿಭಾಷಾ ಸೂತ್ರ ಮುಂದುವರೆಸುವುದು. ೨. […]

Shikshak Samachar November 2025

Shikshak Samachar November 2025

ಶ್ರೀ ಕೃ. ನರಹರಿಯವರ ಕುಟುಂಬಸ್ಥರು ನೆರವೇರಿಸಿದ ಕೃ ನರಹರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

ಶ್ರೀ ಕೃ. ನರಹರಿಯವರ ಕುಟುಂಬಸ್ಥರು ನೆರವೇರಿಸಿದ ಕೃ ನರಹರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

ದಿನಾಂಕ 19-10-2025 ರಂದು ಜಯನಗರ ಬಡಾವಣೆಯಲ್ಲಿರುವ ಪ್ರಸನ್ನ ಕಲ್ಯಾಣಮಂಟಪದಲ್ಲಿ ಮಾನ್ಯ. ಕೃ.ನರಹರಿಯವರ ವೈಕುಂಠಸಮಾರಾಧನೆಯ ಪ್ರಯುಕ್ತ ಅವರ ಕುಟುಂಬದವರು ದಿವಂಗತರ ಆತ್ಮೀಯ ಬಳಗವನ್ನು ಆಹ್ವಾನಿಸಲಾಗಿತ್ತು. ಉಪಸ್ಥಿತರಾಗಿದ್ದ ಕೃ.ನರಹರಿಯವರ ಅಭಿಮಾನಿಗಳ ಕಡೆಯಿಂದ ಕೆಲವು ಹಿರಿಯರು ತಮ್ಮೊಂದಿಗಿನ ಅವರ ಒಡನಾಟವನ್ನು ಸ್ಮರಿಸುತ್ತ… ನುಡಿನಮನಗಳನ್ನು ಅರ್ಪಿಸಿದರು. ಶ್ರೀ ತಿಪ್ಪೇಸ್ವಾಮಿಯವರು ಮಾತನಾಡುತ್ತ ನರಹರಿಯವರು ಸಂಘದ ನಿರ್ದೇಶನಕ್ಕೆ ಅನುಸಾರವಾಗಿಯೇ ಮೂರು ಬಾರಿ ಶಾಸಕರಾಗಿ ಶಿಕ್ಷಕ ಸಮುದಾಯಕ್ಕೆ, ಶಿಕ್ಷಣಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಕುರಿತು ಹೇಳುತ್ತ.. ಸ್ವಂತಕ್ಕಾಗಿ ಏನನ್ನೂ ಬಯಸದ, ನಿರೀಕ್ಷಿಸದ ಅವರ ನಿಸ್ವಾರ್ಥ ವ್ಯಕ್ತಿತ್ವ ಸಮಾಜಸೇವೆಯಲ್ಲಿ […]

Shikshak Samachar October 2025

Shikshak Samachar October 2025

Shikshak Samachar September 2025

Shikshak Samachar September 2025

ವಿವಿಧೆಡೆಗಳಲ್ಲಿ ಜಿಲ್ಲಾ ಘಟಕದ ಸಭೆ

ತುಮಕೂರು ಜಿಲ್ಲಾ ಘಟಕದ ಸಭೆ ದಿ.೨೪.೦೮.೨೫ ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ತುಮಕೂರು ಜಿಲ್ಲಾ ಘಟಕದ ಸಭೆ ನಡೆಸಲಾಯಿತು. ಸ್ವಾಗತ & ಪರಿಚಯವನ್ನು ಶ್ರೀ ಅಜಯ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿರವರು ನೆರವೇರಿಸಿದರು, ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷರಾದ ಶ್ರೀ ಯೋಗಾನಂದ ರವರು ಮಾತನಾಡಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಜೈಪುರದಲ್ಲಿ ನಡೆಯಲಿರುವ ಎ.ಬಿ.ಆರ್.ಎಸ್.ಎಂ.ನ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸುವವರ ಪಟ್ಟಿ ತಯಾರಿಸಿ ಇದೇ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು, […]

ವಿವಿಧೆಡೆಗಳಲ್ಲಿ ಸದಸ್ಯತಾ ಅಭಿಯಾನ - ಬೆಂಗಳೂರು ಉತ್ತರ ಜಿಲ್ಲೆ

ವಿವಿಧೆಡೆಗಳಲ್ಲಿ ಸದಸ್ಯತಾ ಅಭಿಯಾನ – ಬೆಂಗಳೂರು ಉತ್ತರ ಜಿಲ್ಲೆ

ಬೆಂಗಳೂರು ಉತ್ತರ ಜಿಲ್ಲೆ ದಿನಾಂಕ: ೨೦-೮-೨೦೨೫ ಹಾಗೂ ೨೧-೮-೨೦೨೫ರಂದು ಮಾಧ್ಯಮಿಕ ಶಿಕ್ಷಕ ಬೆಂಗಳೂರು ಉತ್ತರ ಜಿಲ್ಲಾ ಘಟಕದಿಂದ ಸದಸ್ಯತಾ ಅಭಿಯಾನ ಕಾರ್ಯಕ್ರಮವು ದಿನವಿಡಿ ಜರುಗಿತು. ಈ ಅಭಿಯಾನದಲ್ಲಿ ರಾಜ್ಯದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಶಿ, ಬೆಂಗಳೂರು ಉತ್ತರ ಮತ್ತು ಗ್ರಾಮಾಂತರ ಜಿಲ್ಲೆಯ ಪ್ರಮುಖರಾದ ಶ್ರೀ ಗಂಗಪ್ಪ, ಬೆಂಗಳೂರು ಉತ್ತರ ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಗಿ, ಅಧ್ಯಕ್ಷರಾದ ಶ್ರೀ ಹರಿದಾಸ್.ಬಿ.ಆರ್, ಪ್ರಧಾನ ಕಾರ್ಯದರ್ಶಿಯಾದ ಶ್ರೀ ಕಿರಣ್ ಕುಮಾರ್, ಬೆಂಗಳೂರು ಉತ್ತರ ವಲಯ-೩ರ ಕಾರ್ಯದರ್ಶಿಯಾದ ಶ್ರೀ ರಾಮಕೃಷ್ಣ […]

Shikshak Samachar August 2025

Shikshak Samachar August 2025

Highslide for Wordpress Plugin