Author Archive

ಮುಖ್ಯಮಂತ್ರಿಗಳಿಗೆ ಮನವಿ

ಮುಖ್ಯಮಂತ್ರಿಗಳಿಗೆ ಮನವಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ಆದೇಶವನ್ನು ಹಿಂಪಡೆಯುವ ಕುರಿತು ಶಿಕ್ಷಕ ಸಂಘದ ಪದಾಧಿಕಾರಿಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.

ಕೃ. ನರಹರಿಯವರ 93 ನೇ ಜನ್ಮದಿನದ ಸಂಭ್ರಮ

ಕೃ. ನರಹರಿಯವರ 93 ನೇ ಜನ್ಮದಿನದ ಸಂಭ್ರಮ

ದಿನಾಂಕ 25-5-2024 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪೋಷಕರು, ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸದಸ್ಯರೂ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಸದಸ್ಯರಾಗಿ 3 ಅವಧಿಯಲ್ಲಿ ಶಿಕ್ಷಕರ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರಗಳನ್ನೊದಗಿಸಿದ, ಶಿಕ್ಷಕರ ಕಣ್ಮಣಿಯಾಗಿರುವ, ಕರ್ಮಯೋಗಿ ಶ್ರೀಯುತ ಕೃ ನರಹರಿಯವರು 92 ವಸಂತಗಳನ್ನು ಪೂರೈಸಿ, 93 ನೇ ವಸಂತಕ್ಕೆ ಕಾಲಿರಿಸಿದ ಜನ್ಮದಿನವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಶ್ರೀಯುತ ಕೃ […]

Shikshak Samachar April-May 2024

Shikshak Samachar April-May 2024

ಕಲಬುರಗಿ : ನೂತನ ಜಿಲ್ಲಾ ಪದಾಧಿಕಾರಿಗಳ ಪ್ರಥಮ ಸಂಘಟನಾತ್ಮಕ ಸಭೆ

ಕಲಬುರಗಿ : ನೂತನ ಜಿಲ್ಲಾ ಪದಾಧಿಕಾರಿಗಳ ಪ್ರಥಮ ಸಂಘಟನಾತ್ಮಕ ಸಭೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರಗಿಯ ನೂತನ ಜಿಲ್ಲಾ ಪದಾಧಿಕಾರಿಗಳ ಪ್ರಥಮ ಸಂಘಟನಾತ್ಮಕ ಸಭೆ ದಿನಾಂಕ ೨೯.೦೩.೨೦೨೪ರಂದು ನಡೆಯಿತು. ತಾಲೂಕು ಘಟಕಗಳ ರಚನೆಯ ಕುರಿತು ಹಾಗೂ ಬರುವ ಶೈಕ್ಷಣಿಕ ವಷದಲ್ಲಿ ನಡೆಸಬಹುದಾದ ಶೈಕ್ಷಣಿಕ ಹಾಗೂ ಹೋರಾಟಾತ್ಮಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಯಿತು. ಸಭೆಯು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಪಾಲ ಭೋಗಾರ ಅವರ ಸ್ವಾಗತದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಸಂಜು ಕುಮಾರ್ ಪಾಟೀಲ್ ವಹಿಸಿದ್ದರು. ಶಾಂತಿ ಮಂತ್ರದೊಂದಿಗೆ […]

Shikshak Samachar March 2024

Shikshak Samachar March 2024

ತುಮಕೂರು : ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ

ತುಮಕೂರು : ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ

ದಿನಾಂಕ ೧೬-೩-೨೪ರಂದು ತುಮಕೂರಿನ ಕನ್ನಡ ಭವನದಲ್ಲಿ – ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಪದಾಧಿಕಾರಿಗಳ ಹಾಗು ಸರ್ವಸದಸ್ಯರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರು – ಶ್ರೀ ಕೆ. ಎಸ್. ಸಿದ್ಧಲಿಂಗಪ್ಪ, ಅಧ್ಯಕ್ಷರು – ಶ್ರೀ ಯೋಗಾನಂದ. ಎಸ್., ; ಉಪಾಧ್ಯಕ್ಷರು – ೧. ಶ್ರೀ ಜಗದೀಶ ಕಣಕಾಲ, ೨. ಶ್ರೀಮತಿ ಅಕ್ಕಮ್ಮ, ೩. ಶ್ರೀ ಹೆಚ್. ಆರ್. ಗಂಗಾಧರಯ್ಯ, ೪. ಶ್ರೀ ಗಂಗಾಧರ ; ಪ್ರಧಾನಕಾರ್ಯದರ್ಶಿ […]

Shikshak Samachar February 2024

Shikshak Samachar February 2024

ಪ್ರಶ್ನೆಗಳಿಲ್ಲದ ವರ್ಗ ಸತ್ತವರ ವರ್ಗವಿದ್ದಂತೆ : ಪ್ರೊ. ಮೋಹನ ಸಿದ್ಧಾಂತಿ

ಪ್ರಶ್ನೆಗಳಿಲ್ಲದ ವರ್ಗ ಸತ್ತವರ ವರ್ಗವಿದ್ದಂತೆ : ಪ್ರೊ. ಮೋಹನ ಸಿದ್ಧಾಂತಿ

ಶಿಕ್ಷಕರು ಯಾವತ್ತು ತಪ್ಪು ಮಾಡಬಾರದು, ಜಗತ್ತಿನಲ್ಲಿ ಯಾರೇ ತಪ್ಪು ಮಾಡಿದರೂ ಏನೂ ಅನ್ನದ ಜಗತ್ತು, ಶಿಕ್ಷಕರು ತಪ್ಪು ಮಾಡಿದರೆ ಕೈ ಮಾಡಿ ತೋರಿಸುತ್ತದೆ. ಶಿಕ್ಷಕರಿಗೆ ಹೇಳಿದರೆ ಕರ್ತವ್ಯ ಬರದು !, ಅದನ್ನು ಪಾಲಿಸಬೇಕು, ಕರ್ತವ್ಯ ಮಾಡಲಾಗದ ಶಿಕ್ಷಕರು ನೌಕರಿ ಬಿಟ್ಟು ಹೋಗಬೇಕು ಎಂದು ಮಾರ್ಮಿಕವಾಗಿ ಹೇಳಿದರು. ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಸಭಾಂಗಣದಲ್ಲಿ ಕೆಆರ್‌ಎಂಎಸ್‌ಎಸ್ ಮತ್ತು ಎಬಿಆರ್‌ಎಸ್‌ಎಂ ವತಿಯಿಂದ ಶನಿವಾರ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾಯಕ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಪ್ರಶ್ನೆಗಳಿಲ್ಲದ […]

ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳ ಪ್ರವಾಸ

೦೩-೦೨-೨೦೨೪ರ ಶನಿವಾರ ಮಧ್ಯಾಹ್ನ ೧೨-೩೦ ಗಂಟೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಷಿರವರ ಮಾರ್ಗದರ್ಶನದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಜಿ ಕೂಡಗಿರವರ ನೇತೃತ್ವದಲ್ಲಿ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಗೆ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳು ಸೇರಿ ಅಲ್ಲಿಂದ ಮಡಿಕೇರಿ, ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಕರ್ನಾಟಕ ರಾಜ್ಯ ಮಾಧ್ಯಮಿಕ […]

ರಾಜ್ಯದ ವಿವಿಧೆಡೆ ಸಂಕಲ್ಪ ದಿನಾಚರಣೆ

ರಾಜ್ಯದ ವಿವಿಧೆಡೆ ಸಂಕಲ್ಪ ದಿನಾಚರಣೆ

ಸಂಕಲ್ಪ ದಿನಾಚರಣೆ: ಬೆಂಗಳೂರು ದಕ್ಷಿಣ ಜಿಲ್ಲೆ 3-2-2024 ಶನಿವಾರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ವತಿಯಿಂದ ಸಂಕಲ್ಪ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ, ನೆರಳೂರು ಇಲ್ಲಿ ಏರ್ಪಡಿಸಲಾಗಿತ್ತು. ಶ್ರೀ ಗಂಗಾಧರಾಚಾರಿ, ಉಪಾಧ್ಯಕ್ಷರು, ಕೆ ಆರ್ ಎಮ್ ಎಸ್ ಎಸ್ ಇವರು ಮುಖ್ಯ ವಕ್ತಾರರಾಗಿ ಸಭೆಯನ್ನು ಉದ್ದೇಶಿಸಿ ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಜೀವನಾದರ್ಶಗಳನ್ನು ಹಲವು ದೃಷ್ಟಾಂತಗಳ ಮೂಲಕ ಸಭಿಕರಿಗೆ ಬಹಳ ಸೊಗಸಾಗಿ ಮನವರಿಕೆ ಮಾಡಿಕೊಟ್ಟರು. ಶ್ರೀ ನಾರಾಯಣ […]

Highslide for Wordpress Plugin