Author Archive

ವಿವಿಧೆಡೆಗಳಲ್ಲಿ ಸಂಕಲ್ಪ ದಿವಸ

ವಿವಿಧೆಡೆಗಳಲ್ಲಿ ಸಂಕಲ್ಪ ದಿವಸ

ಬೆಂಗಳೂರು ದಕ್ಷಿಣ ಜಿಲ್ಲೆ – ಸಂಕಲ್ಪ ದಿವಸ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ವಿಭಾಗದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಕಾಡುಗೋಡಿ ಇಲ್ಲಿ ಕರ್ತವ್ಯ ಬೋಧ ದಿವಸವನ್ನು ಆಚರಿಸಲಾಯಿತು. ವಿಶೇಷ ಉಪನ್ಯಾಸ ನೀಡಿದ ಡಾ|| ವೆಂಕಟರಮಣ ದೇವರು ಭಟ್ಟರವರು ಕರ್ತವ್ಯ ಬೋಧ ದಿವಸದ ಆಚರಣೆಯ ಹಿನ್ನೆಲೆ, ಮಹತ್ವ, ಭಾರತ ದೇಶದ ಹಿರಿಮೆ, ಈ ದೇಶಕ್ಕೆ ಸ್ವಾಮಿ ವಿವೇಕಾನಂದರ ಮತ್ತು ಸುಭಾಸ್ ಚಂದ್ರ ಬೋಸ್‌ರವರ ಕೊಡುಗೆಗಳನ್ನು ವಿವರಿಸುತ್ತ ರಾಷ್ಟ್ರ ನಿರ್ಮಾಣದಲ್ಲಿ […]

ವಿವಿಧೆಡೆಗಳಲ್ಲಿ ಫೋನ್ ಇನ್ ಕಾರ್ಯಕ್ರಮ

ವಿವಿಧೆಡೆಗಳಲ್ಲಿ ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು ಉತ್ತರ ಜಿಲ್ಲೆ ಫೋನ್ ಇನ್ ಉದ್ಘಾಟನಾ ಸಮಾರಂಭ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಉತ್ತಮ ಪಡಿಸಲು ವಿದ್ಯಾರ್ಥಿಗಳ ಪಠ್ಯದ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರಕ್ಕಾಗಿ “ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇಂದು ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಲೋಹಿತಾಶ್ವ ರೆಡ್ಡಿ, ಶಿಕ್ಷಣಾಧಿಕಾರಿಗಳಾದ ಶ್ರೀ ವಿ. ರಮೇಶ ಮತ್ತ ಶ್ರೀಮತಿ ಪಂಕಜಾ ಅವರು ಮತ್ತು ವಿಷಯ ಪರಿವೀಕ್ಷಕರಾದ ಶ್ರೀ.ಮಂಜುನಾಥ, ಶ್ರೀ ರಾಮಲಿಂಗೇಗೌಡ ಮತ್ತು ವೆಂಕಟೇಶ ಬಾಬು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘ ದ ಪದಾಧಿಕಾರಿಗಳು ಉದ್ಘಾಟಿಸಿದರು. ಫೋನ್ […]

ಶ್ರದ್ಧಾಂಜಲಿ

ಶ್ರದ್ಧಾಂಜಲಿ

ಶ್ರೀ ಶಾಂತಕುಮಾರ ಬಿರಾದಾರ ದಿನಾಂಕ 17-01-2023 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೀದರ್ ಜಿಲ್ಲಾ ಅಧ್ಯಕ್ಷರಾಗಿದ್ದ ಶ್ರೀ ಶಾಂತಕುಮಾರ ಬಿರಾದಾರ ರವರು ಹೃದಯಾಘಾತದಿಂದ ನಿಧನರಾದರು. ಅತ್ಯಂತ ಕ್ರಿಯಾಶೀಲರಾಗಿ, ಉತ್ಸಾಹದಿಂದ ಜಿಲ್ಲೆಯ ಎಲ್ಲಾ ಕಾರ್ಯಕರ್ತರನ್ನು ಸಂಘಟನೆಯ ಎಲ್ಲಾ ಕೆಲಸಗಳಲ್ಲಿ ತೊಡಗಿಸುತ್ತಿದ್ದರು. ಆಕಸ್ಮಿಕವಾಗಿ ನಮ್ಮನ್ನೆಲ್ಲಾ ಅಗಲಿರುವುದು ಶಿಕ್ಷಕ ಸಂಘಟನೆಗೆ ತುಂಬಲಾರದ ನಷ್ಟ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಹಾಗೆಯೇ ಪರಿವಾರದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. ಮೃತರ ಪರಿವಾರದೊಂದಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ […]

Shikshak Samachar January 2023

Shikshak Samachar January 2023

ವಿವಿಧೆಡೆಗಳಲ್ಲಿ ನಡೆದ ಕರ್ತವ್ಯ ಬೋಧ ದಿನ

ವಿವಿಧೆಡೆಗಳಲ್ಲಿ ನಡೆದ ಕರ್ತವ್ಯ ಬೋಧ ದಿನ

ಬಳ್ಳಾರಿ ಜಿಲ್ಲೆ : ಕರ್ತವ್ಯ ಬೋಧ ದಿನದ ರಾಷ್ಟ್ರೋತ್ಥಾನ ಶಾಲೆಯ ಕಾರ್ಯಕ್ರಮದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಹೆಚ್ ಬಿ ಆನಂದರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಅಧ್ಯಾಪಕರಾದ ಶ್ರೀ ಎಂ ಪಾಪಣ್ಣ ವಕ್ತಾರರಾಗಿ ಮಾಧ್ಯಮಿಕ ಶಿಕ್ಷಕ ಸಂಘದ ಉಪಾಧ್ಯಕ್ಷ ಆರ್ ಕೊಟ್ರಪ್ಪ ಇತರೆ ಶಿಕ್ಷಕರು ಸಂಕಲ್ಪ ಭೋದನೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಬೆಳಗಾವಿ ಜಿಲ್ಲೆ : ದಿನಾಂಕ 21 ಜನವರಿ 2023 ರಂದು ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಜಿ ಜಿ ಚಿಟ್ನಿಸ್ ಆಂಗ್ಲ […]

ಶಿಕ್ಷಣ ಸಚಿವರಿಗೆ ಮನವಿ

ಶಿಕ್ಷಣ ಸಚಿವರಿಗೆ ಮನವಿ

ಕ.ರಾ.ಮಾ.ಶಿ.ಸಂಘದ ಮತ್ತು ಎಬಿಆರ್‌ಎಸ್‌ಎಂನ ಪ್ರಮುಖರು ಮಾನ್ಯ ಬಿ. ಸಿ. ನಾಗೇಶ್ ಶಿಕ್ಷಣ ಸಚಿವರು ಹಾಗೂ ಶಿಕ್ಷಕ ಮತ್ತು ಪದವೀಧರ ಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಚರ್ಚಿಸಿದರು. ಮಾನ್ಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. ಪ್ರೌಢಶಾಲಾ ವಿಭಾಗದ ಸಮಸ್ಯೆಗಳು 1. ಪ್ರೌಢಶಾಲೆಗಳಲ್ಲಿ ವಿಶೇಷ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ. 2. ಬಡ್ತಿ ಶಿಕ್ಷಕರ ಕಾಲಮಿತಿ ವೇತನ ಬಡ್ತಿಯ ಬಗ್ಗೆ. 3. ಸಂಸ್ಕೃತ ಭಾಷೆಯ ವಿದ್ಯಾರ್ಥಿಗಳಿಗೆ ನಿಲ್ಲಿಸಿದ್ದ ವಿದ್ಯಾರ್ಥಿ ವೇತನವನ್ನು […]

Shikshak Samachar December 2022

Shikshak Samachar December 2022

Shikshak Samachar Special Issue October-November 2022

Shikshak Samachar Special Issue October-November 2022

Shikshak Samachar September 2022

Shikshak Samachar September 2022

Shikshak Samachar August 2022

Shikshak Samachar August 2022

Highslide for Wordpress Plugin