Author Archive

Shikshak Samachar July 2022

Shikshak Samachar July 2022

ಗುರುವಂದನಾ ಕಾರ್ಯಕ್ರಮ - ಬೆಂಗಳೂರು ಉತ್ತರ ಜಿಲ್ಲೆ

ಗುರುವಂದನಾ ಕಾರ್ಯಕ್ರಮ – ಬೆಂಗಳೂರು ಉತ್ತರ ಜಿಲ್ಲೆ

16-07-2022 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ, ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯವತಿಯಿಂದ ವ್ಯಾಸ ಮಹರ್ಷಿಗಳ ನೆನಪಿನಲ್ಲಿ ಗುರುಗಳ ಸೇವೆಗಳನ್ನು ಸ್ಮರಿಸುತ್ತಾ ಅವರಿಗೆ ಮಹೋನ್ನತ ಸ್ಥಾನ ನೀಡಿ ಅವರ ಮೌಲ್ಯಗಳನ್ನು ಆದರ್ಶಗಳನ್ನು ಇಂದಿನ ಪೀಳಿಗೆಗೆ ನೀಡುವಂತಹ ಗುರುವಂದನಾ ಕಾರ್ಯಕ್ರಮವನ್ನು ಬೆಟ್ಟಹಲಸೂರು, ಕುದುರಗೆರೆ ಮುಖ್ಯರಸ್ತೆಯಲ್ಲಿರುವ ಪಿ.ಎಮ್.ಎಸ್ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು. ಪಿ.ಎಮ್.ಎಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ಶ್ರೀಮತಿ ಸರಸ್ವತಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಸರಸ್ವತಿ ಮಂತ್ರವನ್ನು ಜಿಲ್ಲಾ […]

ಶಿಕ್ಷಕ ಸ್ನೇಹ ಸಮ್ಮಿಲನ - ಬೆಂಗಳೂರು ಉತ್ತರ ಜಿಲ್ಲೆ

ಶಿಕ್ಷಕ ಸ್ನೇಹ ಸಮ್ಮಿಲನ – ಬೆಂಗಳೂರು ಉತ್ತರ ಜಿಲ್ಲೆ

02-07-2022  ರ ಶನಿವಾರ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ನಡೆಸಿದ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಹೊಸದಾಗಿ ಸದಸ್ಯತ್ವವನ್ನು ಪಡೆದ ಹಾಗೂ ಪೂರ್ವದಿಂದಲೂ ಸದಸ್ಯರಾಗಿದ್ದ ಶಿಕ್ಷಕರನ್ನು ಸೇರಿಸಿ ನಡೆಸಿಕೊಟ್ಟ ಶಿಕ್ಷಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಖಜಾಂಚಿಗಳಾದ ಶ್ರೀ ಹರಿದಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸರಸ್ವತಿ ವಂದನೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ಟರವರು ಎಲ್ಲಾ ಹೊಸ ಸದಸ್ಯರು ಮತ್ತು ನೆರೆದವರೆಲ್ಲರಿಗೂ […]

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗೆ ಚರ್ಚೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗೆ ಚರ್ಚೆ

ಶಿಕ್ಷಕರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ದಿನಾಂಕ 30-06-2022 ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಬಿ. ಸಿ. ನಾಗೇಶ್ ಅವರೊಂದಿಗೆ ಚರ್ಚೆ ನಡೆಸಲಾಯಿತು. ಚರ್ಚೆಯ ವಿಷಯಗಳು :  ♦  ಜೆ.ಓ.ಸಿ ಯಿಂದ ವಿಲೀನವಾದ ಶಿಕ್ಷಕರ ಸಮಸ್ಯೆಗಳು. ♦  ಪ್ರೌಢಶಾಲೆಯಿಂದ ಪದವಿ ಪೂರ್ವಕ್ಕೆ ಮತ್ತು ಪದವಿ ಪೂರ್ವ ಉಪನ್ಯಾಸಕರಿಂದ ಪ್ರಾಚಾರ್ಯರ ಹುದ್ದೆಗೆ ಬಡ್ತಿ. ♦  ಹಿಂದಿ ಮತ್ತು ಸಂಸ್ಕೃತ ವಿಷಯ ಶಿಕ್ಷಕರ ಸಮಸ್ಯೆ. ♦  ಹೆಚ್ಚುವರಿ ಪ್ರಕ್ರಿಯೆಯಲ್ಲಿ ಚಿತ್ರಕಲೆ, ಸಂಗೀತ, ವೃತ್ತಿ ಶಿಕ್ಷಣ […]

ಅ. ಭಾ. ರಾ. ಶೈ. ಮಹಾಸಂಘ : ರಾಷ್ಟ್ರೀಯ ಕಾರ್‍ಯಕಾರಿಣಿ ಅಯೋಧ್ಯೆ

ಅ. ಭಾ. ರಾ. ಶೈ. ಮಹಾಸಂಘ : ರಾಷ್ಟ್ರೀಯ ಕಾರ್‍ಯಕಾರಿಣಿ ಅಯೋಧ್ಯೆ

ದಿನಾಂಕ 26-06-2022 ಮತ್ತು 27-06-2022 ರ ಎರಡು ದಿನ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಷ್ಟ್ರೀಯ ಕಾರ್‍ಯಕಾರಿಣಿ ಸುಸೂತ್ರವಾಗಿ ನಡೆಯಿತು. 21 ರಾಜ್ಯಗಳಿಂದ ಬಂದ 28 ಸಂಘಟನೆಗಳು ಕಳೆದ ಬಾರಿಯ ರಾಷ್ಟ್ರೀಯ ಕಾರ್‍ಯಕಾರಿಣಿಯಿಂದ ಜೂನ್‌ವರೆಗೆ ತಮ್ಮ ತಮ್ಮ ರಾಜ್ಯಗಳಲ್ಲಿ ನಡೆಸಿರುವ ಕಾರ್ಯಕ್ರಮಗಳ ವರದಿಯನ್ನು ನೀಡಿದರು. ರಾಷ್ಟ್ರೀಯ ಕಾರ್‍ಯಕಾರಿಣಿಯಲ್ಲಿ ಆಗಸ್ಟ್ ಒಂದನೇ ತಾರೀಖು ಇಡೀ ರಾಷ್ಟ್ರಾದಾದ್ಯಂತ ನಡೆಯುವ ಭಾರತ ಮಾತಾ ಪೂಜನ ಕಾರ್ಯಕ್ರಮದ ಬಗ್ಗೆ ಪೂರ್ಣ ವಿವರಣೆ ನೀಡಿದರು. ಒಂದು ಲಕ್ಷ ಶಾಲೆಗಳನ್ನು ಈ ಕಾರ್ಯಕ್ರಮದ ನಿಮಿತ್ತ ತಲುಪುವ ಗುರಿಯನ್ನು ಎಲ್ಲಾ […]

Shikshak Samachar June 2022

Shikshak Samachar June 2022

ಮಾಧ್ಯಮಿಕ ಶಿಕ್ಷಕ ಸಂಘದ ಮನವಿಗೆ ಸ್ಪಂದಿಸಿದ ಡಿಡಿಪಿಐ

ಮಾಧ್ಯಮಿಕ ಶಿಕ್ಷಕ ಸಂಘದ ಮನವಿಗೆ ಸ್ಪಂದಿಸಿದ ಡಿಡಿಪಿಐ

ಸರ್ಕಾರಿ ಪ್ರೌಢಶಾಲಾ ಶಿಕ್ಷಕರು 10, 15, 20, 25 ಮತ್ತು 30 ವರ್ಷ ಸೇವೆ ಪೂರೈಸಿದ ಶಿಕ್ಷಕರಿಗೆ ನೀಡುವ ವಿಶೇಷ ವೇತನ ಬಡ್ತಿಗಳನ್ನು ಮಂಜೂರಿಸಲು ಹಿಂದಿನ 5 ವರ್ಷದ ಸೇವಾವಧಿಯ ಕಾರ್ಯನಿರ್ವಹಣಾ ವರದಿಗಳನ್ನು ಕೇಳಲಾಗುತ್ತಿದ್ದು, ಈ ವರದಿಗಳನ್ನು ಲಭ್ಯ ಪಡಿಸುವಾಗ ಅಧಿಕಾರಿಗಳ ವರ್ಗಾವಣೆ ನಿವೃತ್ತಿ ಕಾರಣದಿಂದ ಶಿಕ್ಷಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಆಯುಕ್ತರ ಕಚೇರಿಯ ನಿರ್ದೇಶಕರು (ಪ್ರೌಢಶಿಕ್ಷಣ ವಿಭಾಗ)ರವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮೂಲ ಸೇವಾ ಪುಸ್ತಕ ನೋಡಿ ಈ ವರದಿ ಸಲ್ಲಿಸಲು ತಿಳಿಸಿರುವುದರಿಂದ […]

ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಕಾರ್ಯಕ್ರಮ  - ಬೆಂಗಳೂರು ಉತ್ತರ ಜಿಲ್ಲೆ

ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಕಾರ್ಯಕ್ರಮ  – ಬೆಂಗಳೂರು ಉತ್ತರ ಜಿಲ್ಲೆ

ದಿನಾಂಕ : 29-05-2022 ರ ಭಾನುವಾರದಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯಂದ ಶ್ರೀ ಮಲ್ಲಿಕಾರ್ಜುನಸ್ವಾಮಿ ಪ್ರೌಢಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಣ ವೃಂದ, ಕಛೇರಿ ಸಿಬ್ಬಂದಿ, ಶಾಲೆಯ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳ ಸಹಯೋಗದೊಂದಿಗೆ ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವು ಉತ್ತರ ವಲಯ-4 ರ ಅಧ್ಯಕ್ಷರಾದ ಶ್ರೀ ಶಿವಕುಮಾರಸ್ವಾಮಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ಕ.ರಾ.ಮಾ.ಶಿ.ಸಂಘದ ಬೆಂಗಳೂರು ಉತ್ತರಜಿಲ್ಲೆಯ ಅಧ್ಯಕ್ಷರು ಆದ […]

Shikshak Samachar May 2022

Shikshak Samachar May 2022

ಶಿಕ್ಷಣ ಸಂಕುಲ

ಶಿಕ್ಷಣ ಸಂಕುಲ

ವಿದ್ಯೆ ಕಲಿಯಲು ಆಸಕ್ತಿಯುಳ್ಳವರೇ ಕಲಿಸಲು ಯೋಗ್ಯರು ಶಿಕ್ಷಕರಾದವರು ಪ್ರತಿಕ್ಷಣ ವಿದ್ಯಾರ್ಥಿಗಳಾಗಿರಬೇಕು ಎಂದು ದಿನಾಂಕ 7/8-05-2022 ರ ಎರಡು ದಿನಗಳು ಬೆಂಗಳೂರಿನ ಹತ್ತಿರದ ಸುವರ್ಣಮುಖ ಆಶ್ರಮದಲ್ಲಿ ಶಿಕ್ಷಣ ಸಂಕುಲದ ಕಡೆಯಿಂದ ನಡೆದ ಶಿಕ್ಷಣ ವಿಕಾಸ ವರ್ಗದಲ್ಲಿ ಶ್ರೀ ಶ್ರೀ ವೀರೇಶಾನಂದ ಸ್ವಾಮಿಯಜಿಯವರು ಹೇಳಿದರು. ದಿನಾಂಕ: 7-5-2022 ರಂದು ಶಿಕ್ಷಣ ಸಂಕುಲದ ಶಿಕ್ಷಣ ವಿಕಾಸ ವರ್ಗವನ್ನು ಉದ್ಘಾಟಿಸುತ್ತಾ ಭಾರತೀಯ ಜ್ಞಾನ ಪರಂಪರೆಯ ಉನ್ನತ ವಿಚಾರಧಾರೆಗಳನ್ನು ತಿಳಿಸಿದರು. ಸರಸ್ವತಿ ಮಾತೆ ಪುಷ್ಪಾರ್ಚನೆಯೊಂದಿಗೆ ವಿಕಾಸ ವರ್ಗ ಪ್ರಾರಂಭವಾಯಿತು. ಜಿ.ಆರ್ ಜಗದೀಶ್‌ರವರು ಶಿಕ್ಷಣ ಕ್ಷೇತ್ರದಲ್ಲಿರುವವರು […]

Highslide for Wordpress Plugin