ಉತ್ತರ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ

ಉತ್ತರ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯು ದಿನಾಂಕ : 30-5-2016 ರಂದು ಪದಾಧಿಕಾರಿಗಳ ಆಯ್ಕೆಮಾಡಲಾಗಿದೆ. ಅದು ಕೆಳಕಂಡಂತಿದೆ. 1. ಗೌರವಾಧ್ಯಕ್ಷ : ಜೆ.ಎಂ. ಜೋಷಿ ; 2. ಅಧ್ಯಕ್ಷ : ಎಸ್. ಜಿ. ತಾಂಬೆ ; 3. ಪ್ರಧಾನ ಕಾರ್ಯದರ್ಶಿ: ಗಂಗಪ್ಪ ; 4. ಉಪಾಧ್ಯಕ್ಷರು : ಎ.ಸಿ. ಪ್ರದೀಪ್ ; 5. ಖಜಾಂಚಿ : ಬಿ.ಆರ್. ಹರಿದಾಸ್ ; 6. ಸಂಘಟನಾ ಕಾರ್ಯದರ್ಶಿ – ಜನಾರ್ಧನ್ ಎಂ.ವಿ ;  7. ಸಹಕಾರ್ಯದರ್ಶಿ […]

ಅಖಿಲ ಭಾರತೀಯ ಕಾರ್ಯಕರ್ತರ ಅಭ್ಯಾಸವರ್ಗ

ಅಖಿಲ ಭಾರತೀಯ ಕಾರ್ಯಕರ್ತರ ಅಭ್ಯಾಸವರ್ಗ

ದಿನಾಂಕ: 22 ರಿಂದ 24 ಮೇ 2016 ರವರೆಗೆ ಮೈಸೂರಿನ ಪ್ರಮಥಿ ವಸತಿಯುತ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ವರದಿ ದಿನಾಂಕ 22-5-2016 ರ ಸಂಜೆ ಉದ್ಘಾಟನಾ ಸಮಾರಂಭವು ABRSM ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ವಿಮಲ್ ಪ್ರಸಾದ್ ಅಗರ್‌ವಾಲ್ ಅವರ ಅಧ್ಯಕ್ಷತೆಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗುವುದರೊಂದಿಗೆ ಆರಂಭವಾಯಿತು. ವೇದಿಕೆಯ ಮೇಲೆ ABRSM ಪ್ರಧಾನ ಕಾರ್ಯದರ್ಶಿಗಳಾದ ಜೆ.ಪಿ. ಸಿಂಘಲ್‌ರವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗಳಾದ ಶ್ರೀಯುತ ಮಹೇಂದ್ರಕಪೂರ್‌ರವರು ಮತ್ತು ಪ್ರಶಿಕ್ಷಣ ಪ್ರಕೋಷ್ಟಕದ ಪ್ರಮುಖರಾದ ಹೆಚ್. ನಾಗಭೂಷಣರವರು ಉಪಸ್ಥಿತರಿದ್ದರು. ಶ್ರೀಯುತ ನಾಗಭೂಷಣರವರು ಎರಡು ವರ್ಷಗಳಿಗೊಮ್ಮೆ […]

ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ಜೇವರ್ಗಿ : ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜೇವರ್ಗಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ಶಿಕ್ಷಕರು ಗುರುವಾರ ತಾಲ್ಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ನಂತರ ಕರ್ತವ್ಯ ನಿರ್ವಹಿಸಿದರು. ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಬೇಕು. ಕಾಲ್ಪನಿಕ ವೇತನ ಬಡ್ತಿ ನೀಡಬೇಕು ಶಾಲಾ, ಕಾಲೇಜುಗಳಿಗೆ ಅನುದಾನ ನೀಡಬೇಕು, ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು. 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ವರ್ಗಾವಣೆ ನೀತಿಯಲ್ಲಿ […]

ಮೌಲ್ಯಮಾಪನ ಬಹಿಷ್ಕಾರ

ಮೌಲ್ಯಮಾಪನ ಬಹಿಷ್ಕಾರ

ರಾಮನಗರ : ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕರೆಗೆ ಓಗೊಟ್ಟು ರಾಮನಗರ ಜಿಲ್ಲಾ ಶಿಕ್ಷಕರು 18-4-2016 ರಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಿದರು. ಶಿಕ್ಷಕರು, ಸಹಶಿಕ್ಷಕ ಸಂಘದ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿದರು. ಈ ಮುಷ್ಕರದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ.ವಿ ಜಯಣ್ಣ, ಜಿಲ್ಲಾ ಪದಾಧಿಕಾರಿಗಳಾದ ಚನ್ನೇಗೌಡ, ವರದರಾಜು, ಹೆಚ್.ವಿ ಮಹಾಲಿಂಗಯ್ಯ, ಸಿದ್ಧಲಿಂಗಯ್ಯ, ಅಮಾಕಪ್ಪ, ಅಪ್ಪಾಜಿ ಮುಂತಾದವರು ಭಾಗವಹಿಸಿದ್ದರು. ರಾಮನಗರದ ಡಿ ಡಿ ಪಿ ಐ ಮತ್ತು ಜಿಲ್ಲಾಧಿಕಾರಿಗಳ ಮನವಿಯನ್ನು ತಿರಸ್ಕರಿಸಿ ಮುಷ್ಕರ ಮುಂದುವರಿಸಿದರು. […]

ಉತ್ತಮ ಶಿಕ್ಷಕರೆಂದು ಗುರುತಿಸಿ ವಿ. ರಾಜು ಅವರಿಗೆ ಸನ್ಮಾನ

ಉತ್ತಮ ಶಿಕ್ಷಕರೆಂದು ಗುರುತಿಸಿ ವಿ. ರಾಜು ಅವರಿಗೆ ಸನ್ಮಾನ

ಕರ್ನಾಟಕ ರಾಜ್ಯ ಮಾಧಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರೂ, ಬೆಂಗಳೂರಿನ ನ್ಯಾಷನಲ್ ಪ್ರೌಢಶಾಲೆಯ ಕನ್ನಡ ಅಧ್ಯಾಪಕರೂ ಆಗಿರುವ ಶ್ರೀ. ವಿ.ರಾಜ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯು ಉತ್ತಮ ಶಿಕ್ಷಕರೆಂದು ಗುರುತಿಸಿ ಶಿಕ್ಷಕ ದಿನಾಚರಣೆಯಂದು ಗೌರವಿಸಿದೆ. ಶ್ರೀ ವಿ. ರಾಜು ಅವರಿಗೆ ಶಿಕ್ಷಕ ಸಂಘವು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಶ್ರೀಯುತರಿಗೆ ಅವರ ಪ್ರತಿಭೆಗೆ ಅನುಗುಣವಾಗಿ ಇನ್ನೂ ಹೆಚ್ಚು ಪುರಸ್ಕಾರಗಳು ದೊರೆತು ಅವರ ಪ್ರತಿಭೆsಯ ಪ್ರಯೋಜನ ನಾಡಿನ ಎಲ್ಲಾ ಶಿಕ್ಷಕರಿಗೂ ದೊರೆಯುವಂತಾಗಲಿ ಎಂದು ಹಾರೈಸುತ್ತೇವೆ.

ಮಾಧ್ಯಮಿಕ ಶಿಕ್ಷಕ ಸಂಘದ ಆಳಂದ ತಾಲೂಕ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ಕನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಲಬುರ್ಗಿ, ದಿಗಂಬರ ಜೈನ ಪಾಠ ಶಾಲೆ ಆಳಂದದಲ್ಲಿ ಜಿಲ್ಲಾ ಅಧ್ಯಕ್ಷ ಶ್ರೀ ಚಂದ್ರಶೇಖರ ಎಸ್. ಪಾಟೀಲ ಹಾಗೂ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಅಮೃತ ಮಾಲಿ ಪಾಟೀಲ ಇವರುಗಳ ಉಪಸ್ಥಿತಿಯಲ್ಲಿ ಶಿಕ್ಷಕರುಗಳು ಸಭೆ ಸೇರಿ ಕೇಂದ್ರ ಸಂಘದ ಅನುಮತಿ ಮೇರೆಗೆ ಈ ಕೆಳಕಂಡ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧ ಆಯ್ಕೆ ಮಾಡಲಾಯಿತು. ಹಾಗೂ ಸಂಘದ ನಿಯಮಗಳಿಗೆ ಬದ್ದರಾಗಿ, ಹಿರಿಯರ ಮಾರ್ಗದರ್ಶನದಲ್ಲಿ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಲು ಕೋರಲಾಗಿದೆ. ಈ ಸಂದರ್ಭದಲ್ಲಿ […]

ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಜವಳಿ (ಡಿ) ಪ್ರೌಢಶಾಲೆಯಲ್ಲಿ ವನಮಹೋತ್ಸವ

ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಜವಳಿ (ಡಿ) ಪ್ರೌಢಶಾಲೆಯಲ್ಲಿ ವನಮಹೋತ್ಸವ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಆಳಂದ ಘಟಕ ಹಾಗೂ ಸರ್ ಜಗದೀಶಚಂದ್ರ ಬೋಸ್ ಇಕೋಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜವಳಿ(ಡಿ)ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ನಾಗರೀಕರಿಗೆ ಹಾಗೂ ಮಕ್ಕಳಿಗೆ ಸಸಿಗಳನ್ನು ವಿತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀ ಶಂಕರಲಿಂಗ ಜಿ. ಪಾಟೀಲ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಭಾವ ಹಾಗೂ ಬರಗಾಲ ಪೀಡಿತ ಪ್ರದೇಶವಾಗಿ ರೈತರು ಕಂಗಾಲಾಗಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಕಾಡಿನ ನಾಶದಿಂದ ಪರಿಸರದಲ್ಲಿ ಅಸಮೋತೋಲನ ಉಂಟಾಗಿ ಮಳೆ ಮರೀಚಿಕೆಯಾಗಿರುವುದು. ಆದ್ದರಿಂದ […]

Hindu Swayamsevak Sangh celebrates Rakshabandhan at Portland, USA

Portland, USA:  Oregon is a city in NorthWest of USA. With 3 Hindu Swayamsevak Sangh shakas happening on a weekly basis. A Sanghik of 3 shakas was held to celebrate Rakshabandhan Utsav was between 2-30pm to 7-30 pm on Sunday August 30th at Rood Bridge Park, Hillsboro. Rakshabandhan and summer Khel Meet of Hindu Swayamsevak […]

ಶಿಕ್ಷಣ ಸಚಿವರಿಗೆ ಶಾಸಕ ಅರುಣ್ ಶಹಾಪೂರ್ ಅವರ ಪತ್ರಗಳು

ಶಿಕ್ಷಣ ಸಚಿವರಿಗೆ ಶಾಸಕ ಅರುಣ್ ಶಹಾಪೂರ್ ಅವರ ಪತ್ರಗಳು

ಪತ್ರ : 1 ವಿಷಯ: ಸರ್ಕಾರಿ ಹಾಗೂ ಅನುದಾನಿತ ಪ್ರಕ್ರಿಯೆ ನಿಲ್ಲಿಸುವ ಕುರಿತು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಅನುದಾನಿತ ಪ್ರೌಢಶಾಲೆಗಳಲ್ಲಿ ಮತ್ತು ಹೆಚ್ಚುವರಿ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಕುರಿತು ಪ್ರಕ್ರಿಯೆ ನಡೆಸಿದ್ದು ಇದು ಬಹಳ ಅವೈಜ್ಞಾನಿಕ ಕ್ರಮವಾಗಿದ್ದು ಪ್ರೌಢಶಾಲೆಗಳಲ್ಲಿ ವಿಷಯವಾರು ವಿಭಾಗಗಳಿಗೆ 70 ವಿದ್ಯಾರ್ಥಿಗಳಿಗೆ 01 ವಿಭಾಗ ಎಂದು ನಿಗದಿಗೊಳಿಸಬೇಕು. ಈ ರೀತಿ ನಿಗದಿಗೊಳಿಸಿದರೆ ಅದರಿಂದ ಆಗಬಹುದಾದ ಸಂಭಾವ್ಯ ಆರ್ಥಿಕ ಹೊರೆ ಎಷ್ಟು ಹಾಗೂ ಶಿಕ್ಷಕರ ಅಗತ್ಯತೆ ಎಷ್ಟು, ಏನವು ಇದರ ಕುರಿತು ಮಾಹಿತಿ ಸಂಗ್ರಹಿಸಿ ಒದಗಿಸಲು ಕೋರುತ್ತೇನೆ. […]

ಬಳ್ಳಾರಿಯಲ್ಲಿ ಗುರುವಂದನಾ ಕಾರ್ಯಕ್ರಮ

ಹಿಂದಿನ ಕಾಲದಲ್ಲಿ ಋಷಿ ಮುನಿಗಳ ಆಶ್ರಮಗಳೇ ವಿದ್ಯಾಕೇಂದ್ರಗಳಾಗಿರುತ್ತಿದ್ದವು. ಅಲ್ಲಿನ ಋಷಿಮುನಿಗಳು ವಿದ್ಯೆಯ ಜೊತೆಗೆ ನಮ್ಮ ಸಂಸ್ಕೃತಿಯ ಪರಂಪರೆಯನ್ನು ಕಲಿಸುತ್ತಿದ್ದರು. ಅವರ ನಡೆನುಡಿ ಆಚಾರ ವಿಚಾರಗಳು ವಿದ್ಯಾರ್ಥಿಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದ್ದವು. ವಿದ್ಯೆ ಕಲಿತ ನಂತರ ಗುರುಗಳಿಗೆ ಗುರು ಕಾಣಿಕೆ ಸಲ್ಲಿಸುವ ಸಂಪ್ರದಾಯವೂ ಆಗಿನ ಕಾಲದಲ್ಲಿತ್ತು. ಗುರು ದ್ರೋಣಾಚಾರ್ಯರಿಗೆ ಏಕಲವ್ಯ ತನ್ನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ನೀಡಿದ ದಿನವೂ ಕೂಡ ಗುರು ಪೌರ್ಣಿಮೆ ದಿನವಾಗಿದೆ. ಬೃಹಸ್ಪತಿ, ದೇವತೆಗಳಿಗೆ ಗುರುವಾಗಿದ್ದರೆ ಶುಕ್ರಾಚಾರ್ಯ ರಾಕ್ಷಸರಿಗೆ ಗುರುವಾಗಿದ್ದ. ಶ್ರೀ ಕೃಷ್ಣ ದೈವ ಸ್ವರೂಪಿಯಾಗಿದ್ದರೂ […]

Highslide for Wordpress Plugin