ಪಾಠದಲ್ಲಿ ಪ್ರೀತಿ, ಅಂತಃಕರಣ ಇರಲಿ
ಶಿಕ್ಷಕರು ತಮ್ಮ ಹಳೆ ಅನುಭವಗಳ ಜತೆಗೆ ಹೊಸ ಅನುಭವಗಳನ್ನು ಸೇರಿಸಿಕೊಂಡು ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ 8-11-2016, ಮಂಗಳವಾರ ನಗರದ ತಾಲ್ಲೂಕು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಪಾತ್ರ ಕುರಿತ ಒಂದು ದಿನ ಕಾರ್ಯಾಗಾರ ಹಾಗೂ ವಿಷನ್-2016 ಕುರಿತು ಮಾತನಾಡಿದರು. ಪಾಠದ ಜತೆಗೆ ಪ್ರೀತಿ, ಅಂತಃಕರಣ […]









