
ಕ.ರಾ.ಮಾ.ಶಿ. ಸಂಘ ಕೇಂದ್ರದ ಪದಾಧಿಕಾರಿಗಳಿಂದ ಶಿಕ್ಷಣ ಸಚಿವರಾದ ಶ್ರೀ ಬಿ. ಸಿ ನಾಗೇಶ್‌ರವರಿಗೆ ಮನವಿ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ ಅವರನ್ನು ಭೇಟಿ ಮಾಡಿ, * ಸಂಸ್ಕೃತ ವಿಷಯದ ವಿಧ್ಯಾರ್ಥಿಗಳ ಶಿಷ್ಯವೇತನಕ್ಕೆ ಪ್ರತ್ಯೇಕ ಹೆಡ್ ರಚನೆ. * ಕೋವಿಡ್ ಕಾರ್ಯ ಮಾಡಿದ ಪಿ.ಯು. ಅನುದಾನಿತ ಉಪನ್ಯಾಸಕರಿಗೆ ಗಳಿಕೆ ರಜೆ ನೀಡುವುದು. * ಜೆ.ಓ.ಸಿ.ಯಿಂದ ವಿಲೀನವಾದ ಉಪನ್ಯಾಸಕರಿಗೆ ಬಿ.ಇಡಿ. ಮಾಡಿಸುವ ಬಗ್ಗೆ. ಹೀಗೆ ಅನೇಕ ಶೈಕ್ಷಣಿಕ ಸಮಸ್ಯೆಗಳನ್ನು ಚರ್ಚಿಸಿದರು. ಜೊತೆಯಲ್ಲಿ ಮಾಧ್ಯಮಿಕ ಶಿಕ್ಷಕ ಸಂಘದಿಂದ ನಡೆಯುತ್ತಿರುವ ಪೋನ್ ಇನ್ ಕಾರ್ಯಕ್ರಮ […]