
ಕೃ. ನರಹರಿಯವರ 93 ನೇ ಜನ್ಮದಿನದ ಸಂಭ್ರಮ
ದಿನಾಂಕ 25-5-2024 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪೋಷಕರು, ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸದಸ್ಯರೂ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಸದಸ್ಯರಾಗಿ 3 ಅವಧಿಯಲ್ಲಿ ಶಿಕ್ಷಕರ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರಗಳನ್ನೊದಗಿಸಿದ, ಶಿಕ್ಷಕರ ಕಣ್ಮಣಿಯಾಗಿರುವ, ಕರ್ಮಯೋಗಿ ಶ್ರೀಯುತ ಕೃ ನರಹರಿಯವರು 92 ವಸಂತಗಳನ್ನು ಪೂರೈಸಿ, 93 ನೇ ವಸಂತಕ್ಕೆ ಕಾಲಿರಿಸಿದ ಜನ್ಮದಿನವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಶ್ರೀಯುತ ಕೃ […]